Surprise Me!

Vatal Nagaraj : ತಮ್ಮ ಪಕ್ಷದ ಚಿಹ್ನೆ ಬಗ್ಗೆ ಕುತೂಹಲಕಾರಿ ವಿಷಯ ತಿಳಿಸಿದ ವಾಟಾಳ್ | Lok Sabha Elections 2019

2019-04-01 2,014 Dailymotion

Kannada Chalavali Vatal Paksha president Vatal Nagaraj filed nomination from Bangalore South seat for Lok Sabha elections 2019. What are the plans of Vatal Nagaraj & how is the preparation going for Elections? To know about all these, watch this exclusive interview of Vatal Nagaraj<br />ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಲೋಕಸಭಾ ಚುನಾವಣಾ ಅಖಾಡಕ್ಕಿಳಿದಿದ್ದಾರೆ. ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಅವರು ನಾಮಪತ್ರವನ್ನು ಸಲ್ಲಿಸಿದ್ದಾರೆ. ವಾಟಾಳ್ ನಾಗರಾಜ್ ಅವರ ಮುಂದಿನ ಯೋಜನೆಗಳೇನು? ಚುನಾವಣೆಗೆ ಯಾವ ರೀತಿಯಲ್ಲಿ ತಯಾರಿ ನಡೆಸಲಾಗುತ್ತಿದೆ? ಈ ಎಲ್ಲದಕ್ಕೂ ಉತ್ತರ ಹೇಳಲಿದ್ದಾರೆ ವಾಟಾಳ್ ನಾಗರಾಜ್. ತಪ್ಪದೆ ನೋಡಿ ಎಕ್ಸ್ಕ್ಲೂಸಿವ್ ಸಂದರ್ಶನ<br />

Buy Now on CodeCanyon